ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿಗೆ ಏನೋ ಒಂದು ಕೊರತೆ ಕಾಣುತ್ತಿದೆ.ಈಗಾಗಲೇ ಹಲವು ರಾಜ್ಯಗಳಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿಗೆ ಇಲ್ಲಿ ಗೆಲುವು ಅಷ್ಟು ಸುಲಭವಲ್ಲ. ಬಿಜೆಪಿ ನಾಯಕರೊಳಗಿನ ಕಚ್ಚಾಟ, ಅವಕಾಶ ಸಿಕ್ಕಾಗ ಎದುರಾಳಿಗಳಿಗೆ ಸರಿಯಾದ ರೀತಿಯಲ್ಲಿ ಗುದ್ದುಕೊಡುವ ಝಲಕ್ ಇಲ್ಲದೇ ರಾಜ್ಯ ಬಿಜೆಪಿ ಸೊರಗಿದೆ.ಹೀಗಾಗಿ ರಾಷ್ಟ್ರ ನಾಯಕರೇ ಬಿಜೆಪಿಗೆ ಬಲ. ಆದರೆ ಪ್ರಧಾನಿ ಮೋದಿಯ ಮಾತಿನ ಬಲವೊಂದರಿಂದಲೇ ಗೆಲುವು ಸುಲಭವಲ್ಲ. ಅಷ್ಟೇ ಅಲ್ಲ,