ಬೆಂಗಳೂರು: ರಾಜ್ಯದ ಜನತೆಯ ಸಾಮರಸ್ಯ ಕೆಡಿಸಲು ಬಿಜೆಪಿ ಮಂಗಳೂರು ಚಲೋ ಸಂಚು ರೂಪಿಸಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.