ಹಾನಗಲ್ : ಹಾವೇರಿ ಜಿಲ್ಲೆಯ ಹಾನಗಲ್ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಇವತ್ತು ಬಿಜೆಪಿಯ ಘಟಾನುಘಟಿಗಳು ಅಖಾಡಕ್ಕೆ ಇಳಿಯಲಿದ್ದಾರೆ. ತಾರಕೇಶನ ನಾಡಿಗೆ ಆಗಮಿಸಲಿರುವ ಕಮಲ ಕಲಿಗಳು, ಬಿಜೆಪಿ ಅಭ್ಯರ್ಥಿ ಪರ ಎರಡನೇ ಹಂತದ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಹಾನಗಲ್ನಲ್ಲಿ ಸಿಎಂ ಬೊಮ್ಮಾಯಿ ಹಾಗೂ ಬಿ ವೈ ವಿಜಯೆಂದ್ರ ಬಿರುಸಿನ ಪ್ರಚಾರ ನಡೆಿಸಲಿದ್ದಾರೆ. ನಂತರ ಅಕ್ಕಿ ಆಲೂರು ಗ್ರಾಮದಿಂದ ಸಂಜೆ 7 ಗಂಟೆವರೆಗೂ 10 ಹಳ್ಳಿಗಳಲ್ಲಿ ಪ್ರಚಾರ ನಡೆಸ್ತಾರೆ, ಇನ್ನು