ಮೈತ್ರಿ ಪಕ್ಷಗಳ ಶಾಸಕರ ವಿರುದ್ಧ ಹಕ್ಕು ಚ್ಯುತಿಗೆ ಬಿಜೆಪಿ ಮುಂದಾಗಿದೆ. ಸಭಾಧ್ಯಕ್ಷರ ಗಮನಕ್ಕೆ ವಿಷಯವನ್ನು ತಿಳಿಸದೇ ಬಿಜೆಪಿ ವಿರುದ್ಧ ಶಾಸಕ ಶ್ರೀನಿವಾಸ ಗೌಡ ಆಧಾರ ರಹಿತ ಆರೋಪ ಮಾಡಿದ್ದಾರೆ. ಬಿಜೆಪಿಯ ಶಾಸಕರು ಹಾಗೂ ಮುಖಂಡರು 5 ಕೋಟಿ ರೂಪಾಯಿಗಳನ್ನು ಅವರ ಮನೆಯಲ್ಲಿ ಇಟ್ಟು ಹೋದ್ರು ಅಂತ ಪದೇ ಪದೇ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ವಿರುದ್ಧ