ವಿಧಾನ ಸಭೆ ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಎಲ್ಲ ಪಕ್ಷಗಳು ತಮ್ಮದೇ ತಯಾರಿಯಲ್ಲಿ ತೊಡಗಿಕೊಂಡಿವೆ .ಆಶ್ವಾಸನೆ ಮೇಲೆ ಆಶ್ವಾಸನೆ ಕೊಡುತ್ತಿರುವ ಸರ್ಕಾರಗಳು ರ್ಯಾಲಿ, ರೋಡ್ ಶೋ, ಸಮಾವೇಶ ಅಂತ ಫುಲ್ ಬ್ಯುಸಿಯಾಗಿವೆ.2023ರ ಚುನಾವಣೆ ಸಮೀಪ ಇದ್ದು, ಹೆಚ್ ಡಿ ಕುಮಾರಸ್ವಾಮಿ ಪಂಚರತ್ನಯಾತ್ರೆ ಮಾಡಿದ್ರೆ