ಮೈತ್ರಿ ಸರಕಾರದ ವಿಫಲತೆ ವಿರುದ್ಧ ಬಿಜೆಪಿ ಆಂದೋಲನ ಹಮ್ಮಿಕೊಂಡಿದೆ. ಫೆ.26 ರಿಂದ ಕಮಲ ಜ್ಯೋತಿ ಆಂದೋಲನಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ. ರಾಜ್ಯ ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲಗೊಂಡಿರುವ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ರಾಜ್ಯ ಭಾರತೀಯ ಜನತಾ ಪಕ್ಷ ಫೆಬ್ರವರಿ 26ರಂದು ಕಮಲ ಜ್ಯೋತಿ ಆಂದೋಲನ ಹಮ್ಮಿಕೊಳ್ಳಲಿದೆ.ರಾಜ್ಯಾದ್ಯಂತ 58 ಸಾವಿರದ 178 ಬೂತ್ ಗಳಿಂದ 11 ಸಾವಿರದ 687 ಶಕ್ತಿ ಕೇಂದ್ರಗಳನ್ನು ರಚಿಸಲಾಗಿದ್ದು,