ಕಮಲ ಕಲಿಗಳು ಪಟ್ಟಿ ಬಿಡುಗಡೆಗೆ ಸರ್ಕಸ್ ಮಾಡ್ತಿದ್ದು, ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.. ದೆಹಲಿಯಲ್ಲಿ ಮ್ಯಾರಥಾನ್ ಸಭೆ ನಡೆಸಿದ್ರೂ BJP ಪಟ್ಟಿ ಫೈನಲ್ ಆಗಿಲ್ಲ.