ಇಡಿ ಬಂಧನದಲ್ಲಿರೋ ಮಾಜಿ ಸಚಿವ ಡಿಕೆ ಶಿವಕುಮಾರ್ ಬಿಜೆಪಿ ಮುಖಂಡರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.ಬಿಜೆಪಿ ಮುಖಂಡರು ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಕಿಡಿಕಾರಿರೋ ಡಿಕೆಶಿ ಕಮಲ ಪಾಳೆಯದ ಮುಖಂಡರ ಬಂಡವಾಳವನ್ನ ಬಟಾ ಬಯಲು ಮಾಡುತ್ತೇನೆ. ಹೀಗಂತ ತಮ್ಮ ಸಂಗಡಿಗರ ಹತ್ತಿರ ಹೇಳಿಕೊಂಡಿದ್ದಾರಂತೆ. ಬಿ.ಎಸ್.ಯಡಿಯೂರಪ್ಪ ಈ ಹಿಂದೆ 20 ಲಕ್ಷಕ್ಕೆ ಕೊಂಡಿದ್ದ ಆಸ್ತಿ ಜಿಂದಾಲ್ ಗೆ 40 ಕೋಟಿಗೆ ಸೇಲ್ ಆಗಿದೆ. ಯಾರೋಬ್ಬರೂ ಮಾಡದ ತಪ್ಪನ್ನ ನಾನು ಮಾಡಿದ್ದೇನಾ ಅಂತೆಲ್ಲ ಕೇಳಿದ್ದಾರೆ.ಆಸ್ತಿ ಬೆಲೆ