ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು,ಉದಯನಿದಿ,ಪರಂ ಹೇಳಿಕೆ ದಿನೇಶ್ ಗುಂಡೂರಾವ್ ಬೆಂಬಲಿಸಿದ್ದಾರೆ. ಬಿಜೆಪಿಯವರಿಂದ ಅನಾವಶ್ಯಕ ಚರ್ಚೆಗಳು ನಡೆದಿವೆ.ಉರ್ದುವಿನಲ್ಲಿ ಹಿಂದೂಸ್ಥಾನ ಅಂತಾ ಹೇಳುತ್ತೇವೆ.ಇಂಡಿಯಾ , ಭಾರತ ಎಂದು ಕರೆಯುತ್ತೇವೆ.ವ್ಯರ್ಥ ಚರ್ಚೆಗಳಲ್ಲಿ ಹುಟ್ಟು ಹಾಕ್ತಿದ್ದಾರೆ.ಇಂಡಿಯಾ ಒಕ್ಕೂಟ ಮಾಡಿದ್ದೇವೆ.ಅದರ ವಿರುದ್ಧ ದ್ವೇಷ ಸಾಧಿಸಲು ಹೊರಟಿದ್ದಾರೆ.ಕ್ಷುಲ್ಲಕವಾಗಿ ನಡೆದುಕೊಳ್ಳುವುದು ಸರಿಯಲ್ಲ.ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ.ಅನೇಕ ರಾಜ್ಯಗಳಲ್ಲಿ ಬರಗಾಲ ಇದೆ.ಬೆಲೆ ಏರಿಕೆ, ನಿರುದ್ಯೋಗ ಇದೆ.ಬೇಜವಾಬ್ದಾರಿತನ, ನಿರರ್ಥಕ ವಿಚಾರ ಇದು.ಭಾರತ್, ಇಂಡಿಯಾ ಎಲ್ಲಾ ಒಂದೇ,