ಕೇಂದ್ರ ಸಚಿವರು, ಮುಖಂಡರು, ರಾಜ್ಯ ಸಂಸದರು ಹಾಗೂ ಸಚಿವರ ವಿರುದ್ಧ ಪ್ರವಾಹ ಪರಿಹಾರ ವಿಷಯದಲ್ಲಿ ಭಾರೀ ಟೀಕೆ ಮಾಡಿ ಹಿಗ್ಗಾ ಮುಗ್ಗಾ ಝಾಡಿಸಿದ್ದ ಶಾಸಕರಿಗೆ ಬಿಜೆಪಿ ಖಡಕ್ ನೋಟಿಸ್ ಜಾರಿ ಮಾಡಿದೆ. ವಿಜಯಪುರದ ಬಿಜೆಪಿ ಶಾಸಕ ಹಾಗೂ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಯಿಂದ ಕಮಲ ಪಾಳೆಯದ ಸಂಸದರು, ಮುಖಂಡರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಯತ್ನಾಳ್ ನೀಡಿದ್ದ ಹೇಳಿಕೆ ವಿರುದ್ಧ ಇದೀಗ ಪಕ್ಷದ ಕೇಂದ್ರ ಶಿಸ್ತು