ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಬಿದ್ದಿದೆ. ಇದರ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದು ಹೋದರೂ, ವಿಪಕ್ಷ ನಾಯಕನ ಆಯ್ಕೆ ಮಾಡೋದಕ್ಕೂ ಬಿಜೆಪಿಗೆ ಸಾಧ್ಯವಾಗಿಲ್ಲ. ಡೆಲ್ಲಿಯ ವರಿಷ್ಠರಿಗೂ ಕೂಡ ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ, ಅನ್ನೋದರ ಬಗ್ಗೆ ಗಮನ ಹರಿಸುವಷ್ಟು ಸಂಯಮ ಇದ್ದಂತೆ ಕಾಣ್ತಿಲ್ಲ. ಇನ್ನೇನು ಲೋಕಸಭಾ ಚುನಾವಣಾ ಸಮೀಪವಾಗ್ತಿದೆ. ಹೀಗಿದ್ದರೂ ಕೂಡ, ನಳೀನ್ಕುಮಾರ್ ಕಟೀಲ್ ಅವರ ಅಧ್ಯಕ್ಷ ಅವಧಿಯೂ, ಮುಗಿದು ಹೋದರೂ, ಕೂಡ ಸಮರ್ಥವಾದ ಹೊಸ