ಇಂತಹವರೇ ರಾಜ್ಯ ಬಿಜೆಪಿಯ ಅಧ್ಯಕ್ಷರು ಆಗ್ತಾರೆ ಅಂತ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.. ಹೀಗಿದ್ದರೂ ಕೂಡ ಎರಡು-ಮೂರು ದಿನಗಳಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಗೆಯವರ ಹೆಸರು ಮುನ್ನಲೆಗೆ ಬಂದಿತ್ತು.. ಶೋಭಾ ಕರಂದ್ಲಾಜೆಯವರೇ ಬಿಜೆಪಿ ರಾಜ್ಯಾಧ್ಯಕ್ಷೆ ಹುದ್ದೆಗೆ ಫಿಕ್ಸ್ ಅನ್ನುವ ಟಾಕ್ ಕೇಳಿ ಬಂದಿತ್ತು. ಆದರೆ ಇವಾಗ ಈ ಬಗೆಗಿನ ಊಹಾಪೋಹಗಳಿಗೆ ಸ್ವತಃ ಶೋಭಾ ಕರಂಜ್ಲಾಜೆಯವರೇ ಬ್ರೇಕ್ ಹಾಕಿದ್ದಾರೆ. ಈ ಕುರಿತ ಚರ್ಚೆಗೆ ವಿರಾಮ ಹಾಡಿದ್ದಾರೆ. ರಾಜ್ಯಾಧ್ಯಕ್ಷೆಯ ಹುದ್ದೆಯ ಸ್ಪರ್ಧೆಯ