ರಾಜ್ಯದ ಅನರ್ಹ ಶಾಸಕರು ಇದೀಗ ತ್ರಿಶಂಕು ಸ್ಥಿತಿಗೆ ಸಿಲುಕಿದ್ದು, ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಟಿಕೆಟ್ ಸಿಗೋದು ಡೌಟ್ ಎನ್ನಲಾಗ್ತಿದೆ.ಅವರಿಗೆ ಬೇರೆ ದಾರಿ ಅವರದ್ದು ಅವರಿಗೆ ನಮ್ಮ ದಾರಿ ನಮ್ಮದು. ಹೀಗಂತ ಹೇಳೋ ಮೂಲಕ ಹಿರಿಯ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಉರುಳಿಸಿದ್ದು, ಇದು ಅನರ್ಹರಿಗೆ ಸಂಕಷ್ಟಕ್ಕೆ ದೂಡಿದೆ.ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿದೋರಿಗೆ ಈ ಬಾರಿ ಬಿಜೆಪಿ ಸಿಗುತ್ತೆ ಅಂದ್ರು. ಆ ಮೂಲಕ ರೆಬಲ್ ಅನರ್ಹ ಶಾಸಕರಾದ