ಹಾಸನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಸೀರೆ ಹಣ ಹಂಚಿಕೆ ಮುಂದಾಗಿರುವುದು ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯುತ್ತಿರುವಂತೆ ಕೂಪನ್ಗಾಗಿ ಮಹಿಳೆಯರು ತಾಮುಂದು ನಾಮುಂದು ಎನ್ನುವಂತೆ ಮುಗಿಬಿದ್ದು ಕೂಪನ್ ಪಡೆದ ಘಟನೆ ನಡೆದಿದೆ. ಒಂದು ಕೂಪನ್ ಪಡೆದಲ್ಲಿ ಒಂದು ಸೀರೆ ಮತ್ತು 500 ರೂಪಾಯಿ ಹಂಚಿಕೆ ನೀಡಲಾಗುತ್ತಿದೆ. ದೂರದ ಉರಿನಿಂದ ಬಂದ ಸಾವಿರಾರು ಮಹಿಳೆಯರು