ರಾಜ್ಯದಲ್ಲಿ ಉಪಚುನಾವಣೆಗಳು ಸಮೀಪಿಸುತ್ತಿರುವಂತೆ ಬಿಜೆಪಿ ಕಣ್ಣು ಹನಿಮೂನ್ , ಪ್ರವಾಸದ ಮೇಲೆ ಬಿದ್ದಿದೆ.ಚಿಂಚೋಳಿ, ಕುಂದಗೋಳ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಸಧ್ಯ ಈಗ ಎರಡು ಉಪ ಚುನಾವಣೆಗಳು ಬಂದಿವೆ. ಕುಂದಗೋಳ್, ಚಿಂಚೋಳಿಯಲ್ಲಿ ನಾವು ಗೆಲ್ಲಲೇಬೇಕು. ಹೀಗಂತ ಬಿಜೆಪಿ ನಿರ್ಧಾರ ಮಾಡಿದೆ.ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿ ಮುಖಂಡರು ಶಕ್ತಿ ಮೀರಿ ಶ್ರಮಿಸಬೇಕಿದೆ. ಹೀಗಾಗಿ ಹೊರ ದೇಶ ಪ್ರವಾಸ, ಹನಿಮೂನ್ ಮತ್ತೊಂದು ಏನೇ ಇದ್ದರೂ ಉಪ ಚುನಾವಣೆ ನಂತರ ಹೋಗಿ. ಮೇ.23 ರ ನಂತರ ಎಲ್ಲಿ