ಎಲೆಕ್ಷನ್ ಗಿಮಿಕ್ ಅಂದ್ರೇ ಇದೇನಾ ಅಂತ ಬಿಜೆಪಿ ಕಾರ್ಯಕರ್ತರು ನಿಬ್ಬೆರಗಾಗಿದ್ದಾರೆ.ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಕಿಡ್ನ್ಯಾಪ್ ಪ್ಲಾನ್ ಗೆ ಜನರು ಬೆಚ್ಚಿಬಿದ್ದಿದ್ದಾರೆ.