ಬಿಜೆಪಿಯವರು 36 ಪರ್ಸಂಟೇಜ್ ಓಟ್ ಇಟ್ಕೊಂಡಿದಾರೆ.ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ,ಪರಮೇಶ್ವರ್, ಮುನಿಯಪ್ಪ,ಕಾಂಬಿನೇಷನ್ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಲ್ಲಿ ಸಿಎಂ ಆಗ್ತಾರೆ ಎಂದು ಒಕ್ಕಲಿಗ ಸಮುದಾಯ ಕಾಂಗ್ರೆಸ್ ಕಡೆ ಬಂತು. ಜೆಡಿಎಸ್ನ ಮತಗಳೆಲ್ಲ ಕಾಂಗ್ರೆಸ್ ಕಡೆ ಬಂತು.ಇದರಿಂದ ಅವರ ಓಟು ಕುಸಿದಿದೆ. ನಾವು ತೆಗೆದುಕೊಂಡ ಓಟು ನೋಡಿದಾಗ.ಒಕ್ಕಲಿಗ ಸಮುದಾಯದ ನಾಯಕತ್ವ ನಮಗೆ ಇರಲಿಲ್ಲ, ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಮಾಡಿದಾಗ, ಅವರು ಸಿಎಂ ಆಗ್ತಾರೆ ಎಂದಾಗ ಒಕ್ಕಲಿಗ ಓಟ್ ಕಾಂಗ್ರೆಸ್ ಗೆ ಬಂದಿದೆ ಎಂದು