ಬೆಂಗಳೂರು: ಕೊರೋನಾ ಅಲೆಯಲ್ಲಿ ಜನ ತತ್ತರಿಸುವಾಗಲೇ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ಖಾಯಿಲೆ ಜನರಲ್ಲಿ ಹೊಸ ಭೀತಿ ಹುಟ್ಟುಹಾಕಿದೆ.ಕೊರೋನಾ ಬಳಿಕ (ಪೋಸ್ಟ್ ಕೋವಿಡ್) ಕಂಡುಬರುವ ಮಾರಣಾಂತಿಕ ಖಾಯಿಲೆ ಇದಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಇದರಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯೂ ಇದೆ.ಕೊರೋನಾದಿಂದ ಗುಣಮುಖರಾದ ಸಂದರ್ಭದಲ್ಲಿ ವಿಪರೀತ ತಲೆ ಸಿಡಿತ, ಕಣ್ಣುಗಳಲ್ಲಿ ಉರಿ, ನೋವು, ಕೆನ್ನೆಯ ಭಾಗಗಳಲ್ಲಿ ಬಾತುಕೊಳ್ಳುವುದು, ನೋವು ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆ ಕಂಡುಬಂದರೆ ಅದು ಬ್ಲ್ಯಾಕ್ ಫಂಗಸ್ ನ