ಸಹೋದ್ಯೋಗಿಯಾಗಿದ್ದ ಗೃಹಿಣಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆ ಮೇಲೆ ಅವಳನ್ನು ಅಕ್ರಮ ಸಂಬಂಧ ಹೊಂದುವಂತೆ ಒತ್ತಡ ಹೇರಿದ ಘಟನೆ ನಡೆದಿದೆ. 22 ವರ್ಷದ ಗೃಹಿಣಿಯನ್ನು ಮನೆಗೆ ಕರೆದುಕೊಂಡು ಹೋಗಿ ಸಹೋದ್ಯೋಗಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೇ ಮತ್ತೊಬ್ಬನೂ ಕೂಡ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಶಿವ ತನ್ನ ಸ್ನೇಹಿತ ರಾಜುವಿನ ಮನೆಗೆ ಗೃಹಿಣಿಯನ್ನು ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಅತ್ಯಾಚಾರ ನಡೆಸಿದ್ದಾನೆ. ಆ ಬಳಿಕ ರಾಜು ಎಂಬಾತ ಸಂತ್ರಸ್ತೆಯ ಮನೆಗೆ