ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿ, ದುಡ್ಡು ಮಾಡ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಸಮರ್ ಪರಮಣಿಕ್ ಬಂಧಿತ ಆರೋಪಿ. ಯುವತಿಯರಿಗೆ ಬ್ಲ್ಯಾಕ್ ಮೇಲ್ ಮಾಡಿ ಡ್ಯಾನ್ಸ್ ಬಾರ್ನಲ್ಲಿ ಕುಣಿಸಿ, ಈತ ದುಡ್ಡು ಮಾಡ್ತಿದ್ದನಂತೆ. ಬ್ಯೂಟಿ ಪಾರ್ಲರ್ವೊಂದರಲ್ಲಿ ಕೆಲಸ ಮಾಡ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಗೆ ಈತ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಪಾರ್ಲರ್ಗೆ ಕಸ್ಟಮರ್ ಆಗಿ ಹೋಗಿ ಪರಿಚಯ ಮಾಡಿಕೊಂಡಿದ್ದ ಆರೋಪಿ, ನಂತರ ಯುವತಿಯನ್ನ ಮೀಟ್ ಮಾಡೋ ನೆಪದಲ್ಲಿ