ಬೆಂಗಳೂರು: ನಟ ಪ್ರಕಾಶ್ ರೈ, ಸಾಹಿತಿ ಕುಂ. ವೀರಭದ್ರಪ್ಪ ಸೇರಿ 16 ಮಂದಿಗೆ ಬೆದರಿಕೆ ಪತ್ರವೊಂದು ಬಂದಿದೆ.‘ಜೈ ಹಿಂದೂ ರಾಷ್ಟ್ರ, ಜೈ ಸಹಿಷ್ಣು’ ಹೆಸರಿನಲ್ಲಿ ಯಾರೋ ಖ್ಯಾತನಾಮರಿಗೆ ಬೆದರಿಕೆ ಪತ್ರ ಬರೆದಿದ್ದಾರೆ. ಅದರಲ್ಲೂ ಕುಂ. ವೀರಭದ್ರಪ್ಪನವರಿಗೆ ಬೆದರಿಕೆ ಪತ್ರ ಬರುತ್ತಿರುವುದು ಇದು ಮೂರನೇ ಬಾರಿ.ಈಗಾಗಲೇ ಅವರು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ರಕ್ಷಣೆಯನ್ನೂ ಕೋರಿದ್ದರು. ಪತ್ರದಲ್ಲಿ ನೇರವಾಗಿ ದಾಳಿ ಮಾಡಿ ಪೊಲೀಸರಿಗೆ ಸರೆಂಡರ್