ಹುಬ್ಬಳ್ಳಿ : ತನ್ನ ಜೊತೆ ಮದುವೆ ಆಗದಿದ್ದರೆ ಜೊತೆಗೆ ತೆಗೆಸಿಕೊಂಡಿರುವ ಎಲ್ಲ ಫೋಟೋಗಳನ್ನು ಎಲ್ಲರಿಗೂ ಕಳುಹಿಸುತ್ತೇನೆ. ಹೀಗೆಂದು ಯುವತಿಯೊಬ್ಬಳಿಗೆ ಬ್ಲ್ಯಾಕ್ಮೇಲ್ ಮಾಡುತ್ತಿರುವ ಕುರಿತು ಯುವತಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರಾಯಚೂರು ಮೂಲದ ಆನಂದಕುಮಾರ ಭೋವಿ ಯುವತಿಗೆ ವಂಚಿಸಿದ ಆರೋಪಿಯಾಗಿದ್ದಾನೆ. ಈತ ಮೊದಲೇ ಮದುವೆಯಾಗಿದ್ದ ವಿಷಯ ಮುಚ್ಚಿಟ್ಟು, ಹತ್ತು ತಿಂಗಳ ಹಿಂದೆ ನಗರದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಪ್ರೀತಿಸಿದ್ದ. ಈತನ ಮದುವೆ ವಿಷಯ ಗೊತ್ತಾದ