ಕೊಡಗು : ಯುವತಿಯೊಬ್ಬಳು ಕುಲ್ಫಿ ತಿನ್ನವ ವೇಳೆ ಬ್ಲೇಡ್ ಪತ್ತೆಯಾದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಆವಂದೂರು ಗ್ರಾಮದಲ್ಲಿ ನಡೆದಿದೆ.