ಚುನಾವಣೆ ವೇಳೆ ನಡೆಯುವ ಆಕ್ರಮಗಳ ವಿರುದ್ಧ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ನಿಮಗ್ಯಾರಾದ್ರು ಆಮಿಷ ಒಡ್ಡಿದ್ರೆ ಅಥವಾ ನಿಮ್ಮ ಕಣ್ಮುಂದೆ ಯಾವುದಾದರು ಆಕ್ರಮಗಳು ಕಂಡರೆ, ನೀವೇ ಖುದ್ದು ದೂರು ದಾಖಲಿಸಬಹುದು. ಮತದಾನ ದಿನ ಹತ್ತಿರ ವಾಗುತ್ತಿದ್ದಂತೆ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರೀತಿ ಕಸರತ್ತನ್ನ ಮಾಡೋದು ಕಾಮನ್. ಅದರಂತೆ ಈಗಾಗಲೇ ಅನೇಕ ಕಡೆ ಜನರಿಗೆ ಗಿಫ್ಟ್ ರೂಪದಲ್ಲಿ ಅಮಿಷ ಒಡ್ಡಿ ತಗಲಾಕಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸದ್ಯ ಈ ಎಲ್ಲಾ