ಮಂಗಳೂರು: ವಿಶ್ವದಾದ್ಯಂತ ಮಾರಕವಾಗಿ ಪರಿಣಮಿಸುತ್ತಿರುವ ಬ್ಲೂ ವೇಲ್ ಮೊಬೈಲ್ ಗೇಮ್ ಇದೀಗ ಮಂಗಳೂರಿಗೂ ಕಾಲಿಟ್ಟಿರುವ ಘಟನೆ ವರದಿಯಾಗಿದೆ. ಮಂಗಳೂರಿನ ಖಾಸಗಿ ಶಾಲೆಯೊಂದರ 9 ನೇ ತರಗತಿ ವಿದ್ಯಾರ್ಥಿಯ ಮೊಬೈಲ್ ನಲ್ಲಿ ಬ್ಲೂ ವೇಲ್ ಗೇಮ್ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಅದಾಗಲೇ ಈ ಜಾಲಕ್ಕೆ ಬಿದ್ದಿದ್ದ ಈತ ಮೀನಿನ ಆಕಾರದಲ್ಲಿ ಕೈ ಕುಯ್ದುಕೊಂಡಿದ್ದ.ಇದೀಗ ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಆನ್ ಲೈನ್ ಗೇಮ್ ನಿಂದ 19