ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಡಿಜಿಟಲ್ ಪಾಸ್ಗಳನ್ನು ನೀಡಲು ಅನುಕೂಲವಾಗಿದ್ದ ಸ್ಟಾರ್ಟ್ಅಪ್ ಕಂಪನಿಯೊಂದಿಗಿನ ಒಪ್ಪಂದ ಸ್ಥಗಿತಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMRC) ನಿರ್ಧರಿಸಿದೆ. ಇದರಿಂದ ಪಾಸ್ ಖರೀದಿಗೆ ಹೊಡೆ ಬೀಳುವ ಸಾಧ್ಯತೆ ಇದ್ದು, ಪ್ರಯಾಣಿಕರಿಗೂ ತೊಂದರೆ ಆಗಲಿದೆ. ಬಿಎಂಟಿಸಿಯ ಈ ಒಪ್ಪಂದದ ರದ್ದು ನಿರ್ಧಾರವು ಸಾರ್ವಜನಿಕ ಸಾರಿಗೆ ನಂಬಿಕೊಂಡ ಬೆಂಗಳೂರಿನ ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಹಿಂದಿನ ತಿಂಗಳು ನಿಗಮ ಟುಮೊಕ್ ಸಂಸ್ಥೆ ಜೊತೆ ಸೇರಿ ಒಟ್ಟು