ನಮ್ಮ ಮಹಾನಗರದ ಎರಡನೇ ಕಾಮಗಾರಿ ಹಂತ ಹಂತವಾಗಿ ಮುನ್ನುಗ್ಗುತ್ತಿದೆ .ಎರಡನೇ ಹಂತದ ಹಂತ-3 ಕಾಮಗಾರಿಯು ಪ್ರಗತಿಯಲ್ಲಿದೆ.2015 ರಿಂದ ಕೈಗೆತ್ತಿಗೊಂಡಿರೋ ಕಾಮಗಾರಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಳಕೆಯಾಗಿದೆ.ಬೆಂಗಳೂರು ಸುತ್ತುವರೆದಿರುವಂತೆ 105.5 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ.ಫೇಸ್ -3 ರಲ್ಲಿ 44.65 ಕಿ.ಮೀ.ಆರ್.ಡಿ. ಮಾಡಿಕೊಂಡಿದೆ. ವಿಶೇಷವಾದ ಮೆಟ್ರೋ ಲೈನ್ ಡಿ ಪಿ ಆರ್ ನಮ್ಮ ಮೆಟ್ರೋದಲ್ಲಿರಲಿದೆ ಎಂದು ಬಿಎಂ ಆರ್ ಸಿ ಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದೆ. ಏನದು ವಿಶೇಷ