ಇಂದಿನಿಂದ ಬಹು ನಿರೀಕ್ಷೀತ ಮೆಟ್ರೋಸಂಚಾರ ಆರಂಭವಾಗಿದೆ.ವೈಟ್ ಫೀಲ್ಡ್, ಬೈಯಪ್ಪನಳ್ಳಿ ಮಾರ್ಗ, ದಿಂದ ಕೆಂಗೇರಿ, ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿದ್ದು,ಚಲ್ಲಘಟ್ಟದಿಂದ- ವೈಟ್ ಫೀಲ್ಡ್ 37 ಸ್ಟೇಷನ್,43.49 ಕಿಲೋ ಮೀಟರ್ ,ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗೆ 13 ಕೀ ಮಿ ವಿಸ್ತರಣೆಯಾಗಿದ್ದು,ಕೆಂಗೇರಿಯಿಂದ ಚಲಘಟ್ಟಗೆ 2.10 ಕಿ ಮೀ ವಿಸ್ತರಣೆಯಾಗಿದೆ. ಬೆಂಗಳೂರಿಗರಿಗೆ ನಮ್ಮ ಮೆಟ್ರೋ ಬಿಗ್ ಗಿಫ್ಟ್ ಕೊಟ್ಟಿದೆ.ಚಲ್ಲಘಟ್ಟದಿಂದ ನೇರವಾಗಿ ವೈಟ್ ಫೀಲ್ಡ್ ಕನೆಕ್ಟ್ ಆಗಲಿದೆ.ಇನ್ಮೇಲೆ ಮೆಟ್ರೋ ಪ್ರಯಾಣಿಕರ ಸಂಖ್ಯೆ