ಬೆಂಗಳೂರು ಮೆಟ್ರೋ ಮತ್ತೊಂದು ಯಡವಟ್ಟು ಮಾಡಿದೆ.ಯಡವಟ್ಟಿನ ಮೇಲೆ ಎಡವಟ್ಟನ್ನ BMRCL ಮಾಡ್ತಿದೆ.ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ.