-ವರ್ಷಾಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಮೊದಲ ಡ್ರೈವರ್ ಲೆಸ್ ಮೆಟ್ರೋ ರೈಲು ಸಂಚಾರವಾಗಲಿದೆ.ಬಿಎಂಆರ್ಸಿಎಲ್ ನಿಂದ ಡ್ರೈವರ್ ಲೆಸ್ ಮೆಟ್ರೋ ಓಡಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಲೋಕೊಪೈಲಟ್ ಇಲ್ಲದೆ ನಗರದ ಆರ್.ವಿ.ರೋಡ್-ಬೊಮ್ಮ ಸಂದ್ರ ಮಾರ್ಗವಾಗಿ ಚಾಲನೆಗೊಳಿಸಲು ತೀರ್ಮಾನ ಮಾಡಿದ್ದು,ಇದರೊಂದಿಗೆ ರಾಜ್ಯದ ಮೊದಲ ಡ್ರೈವರ್ ಲೆಸ್ ಮೆಟ್ರೋ ರೈಲು ಸಂಚಾರ ಮಾಡಲಿದೆ.ಬಳಿಕ ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ, ಏರ್ಪೋರ್ಟ್ ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ಓಡಾಟ ನಡೆಸಲು ಬಿಎಂಆರ್ಸಿಎಲ್ ಸಕಲ ತಯಾರಿ ಮಾಡಿದೆ.