ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ನಲ್ಲಿ ಯಾವತ್ತೂ ರಶ್. ಹೇಗಪ್ಪಾ ಆರಾಮವಾಗಿ ಪ್ರಯಾಣಿಸುವುದು ಎಂದು ಚಿಂತೆ ಮಾಡೋರಿಗೆ ಒಂದು ಒಳ್ಳೆ ಸುದ್ದಿ ಬಂದಿದೆ.ಕೆಎಸ್ ಆರ್ ಟಿಸಿ ಮಾದರಿಯಲ್ಲಿ ಇನ್ನು ಬಿಎಂಟಿಸಿ ಬಸ್ ನಲ್ಲೂ ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ. ಈ ಮೂಲಕ ಪ್ರಯಾಣಿಕರು ಆರಾಮವಾಗಿ ಸೀಟ್ ನಲ್ಲಿ ಕುಳಿತು ಪ್ರಯಾಣಿಸಲು ಅನುಕೂಲ ಮಾಡಲು ಯೋಜನೆ ರೂಪಿಸುತ್ತಿದೆ.ಜತೆಗೆ ನಷ್ಟದಲ್ಲಿರುವ ತನ್ನ ಆದಾಯ ಸುಧಾರಿಸಲು ಈ ಮಾರ್ಗ ಕಂಡುಕೊಳ್ಳಲು