ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್ ಳಲ್ಲಿ ಉಚಿತವಾಗಿ ಪ್ರಯಾಣ ಮಾಡಲಿ ಎಂಬ ನಿಟ್ಟಿನಲ್ಲಿ ಶಕ್ತಿ ಯೋಚನೆ ಜಾರಿ ಮಾಡಿದೆ. ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸುವಾಗ ತಮ್ಮ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ತೋರಿಸಿ ಸರಕಾರಿ ಬಸ್ ಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಅರೆ ಇದೇನಪ್ಪ ಗೊತ್ತಿರೋ ವಿಚಾರಣೆ ಮತ್ತೆ ಹೇಳ್ತಾ ಇದ್ದಾರೆ ಅನ್ಕೊಂಡ್ರಾ, ಹೌದು ಅಸಲಿ ವಿಚಾರ