ಬೆಂಗಳೂರು : ಇಂದು ನಾಡಿನಾದ್ಯಂತ ಜನರು ಆಯುಧಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಬಿಎಂಟಿಸಿ ಬಸ್ ಡ್ರೈವರ್-ಕಂಡಕ್ಟರ್ ಗಳು ಆಯುಧಪೂಜೆ ಆಚರಿಸಬಾರದೆಂದು ನಿರ್ಧರಿಸಿದ್ದಾರೆ.