ಬಿಎಂಟಿಸಿ ಚಾಲಕರಿಗೆ ಹೊಸ ವರ್ಷಕ್ಕೆ ಬಿಗ್ ಗಿಫ್ಟ್ ಕಲ್ಪಿಸುವ ಮೂಲಕ ಬಿಎಂಟಿಸಿ ನಿಗಮ ಆದೇಶ ಮಾಡಿದೆ.ಸತತ 25 ವರ್ಷಗಳಿಂದ ಸೇವೆ ಸಲ್ಲಿಸಿದ ಚಾಲಕರನ್ನ ಮನಗಂಡ ಬಿಎಂಟಿಸಿ ಸಂಸ್ಥೆ ಮುಂಬಡ್ತಿ ಭಾಗ್ಯ ನೀಡಿದೆ.25 ವರ್ಷ ಸೇವೆ ಸಲ್ಲಿಸಿದ ನಗರ ಸಾರಿಗೆ ಚಾಲಕರಿಗೆ ಪ್ರಮೋಷನ್ ಗಿಫ್ಟ್ ನೀಡಿದೆ.