ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತೆಯನ್ನು ಜುಲೈ 31ರವರೆಗೆ BMTC ವಿಸ್ತರಿಸಿದೆ.ಹೊಸ ಪಾಸ್ ಗಳಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.ಕಳೆದ ವರ್ಷ ನೀಡಲಾದ ವಿದ್ಯಾರ್ಥಿ ಬಸ್ ಪಾಸ್ಗಳ ಅವಧಿ ಯನ್ನು ಜುಲೈ 31 ರವರೆಗೆ ಬಿಎಂಟಿಸಿ ವಿಸ್ತರಿಸಿದ್ದು,ಜುಲೈ 7 ರಿಂದ 2023-24 ಸಾಲಿನ ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗ್ತಿದೆ.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ.31 ರ ವರೆಗೆ 2023-24 ಸಾಲಿನ ಕಾಲೇಜಿನ ಶುಲ್ಕ ರಸೀದಿ ನೀಡಲಾಗ್ತಿದೆ.2022-23 ನೆ ಸಾಲಿನ ಹಳೆಯ ಪಾಸ್