ಹೊಸವರ್ಷದ ಮೊದಲ ವಾರದಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ನಿರಾಸೆ ಉಂಟಾಗಿದೆ.ವೋಲ್ವೋ ಬಸ್ ಪಾಸ್ ದರ ಹೆಚ್ಚಿಸಿ ಆದೇಶ ಬಿಎಂಟಿಸಿ ಹೊರಡಿಸಿದೆ. ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು,ಇಂಧನ ಬೆಲೆಯ ನಿರಂತರ ಏರಿಕೆ ಹಿನ್ನಲೆ, ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ತೀರ್ಮಾನ ಮಾಡಿರುವ ಹಿನ್ನೆಲೆ ಪಾಸ್ ಗಳ ದರ ಹೆಚ್ಚಿಸಿರುವುದಾಗಿ ಬಿಎಂಟಿಸಿ ತಿಳಿಸಿದೆ. ವಜ್ರ ( ವೋಲ್ವೋ) ಮಾಸಿಕ ದರ