ಚಾಲಕನ ಸಮಯಪ್ರಜ್ಞೆಯಿಂದ ಆಕ್ಸೆಲ್ ರಾಡ್ ಕಟ್ ಆಗಿ ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಭಾರೀ ದುರಂತ ತಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಓಕಳಿಪುರಂ ಅಂಡರ್ ಪಾಸ್ ಕೆಳಗಡೆ ಘಟನೆ ಈ ಸಂಭವಿಸಿದ್ದು, ಡಿವೈಡರ್ ಗೆ ಬಡಿದು ಬಸ್ ನಿಂತಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಮೆಜೆಸ್ಟಿಕ್ ನಿಂದ ಪೀಣ್ಯ ಕಡೆಗೆ ಹೊರಟಿದ್ದ ಪ್ರಯಾಣಿಕರಿಂದ ತುಂಬಿದ್ದ ಕೆಎ01 ಎಫ್ 4659 ಸಂಖ್ಯೆ ಬಿಎಂಟಿಸಿ ಬಸ್ ಆಕ್ಸಲ್ ರಾಡ್ ಕಟ್ ಆಗಿ ದಿಢೀರನೆ