ದೇಶದ ಎಲ್ಲಾ ಸಾರಿಗೆ ನಿಗಮಗಳು ಇದೀಗ ಎಲೆಕ್ಟ್ರಿಕ್ ಬಸ್ ನತ್ತ ಒಲವು ತೋರುತ್ತಿವೆ. ಅದರಂತೆ ನಮ್ಮ BMTC ಸಂಸ್ಥೆಯು ಕೂಡ ಅತಿ ಹೆಚ್ಚು ಬಸ್ ಖರೀದಿ ಎತ್ತ ಮುಖ ಮಾಡಿದೆ..ಡೀಸೆಲ್ ಬಸ್ ಖರೀದಿಯಿಂದ ಕೈ ಸುಟ್ಟುಕೊಂಡಿರುವ ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ಗಳೂ ನಷ್ಟವನ್ನು ಕಡಿಮೆ ಮಾಡ್ತಿದೆ ಅಂತ ನಿಗಮದ ಅಧಿಕಾರಿಗಳೇ ಹೇಳ್ತಿದ್ದಾರೆ. ಈ ಹಿಂದೆ ಡೀಸೆಲ್ ಬಸ್ ಪ್ರತಿ ಕಿ.ಮೀ 65 ರೂ ಖರ್ಚಾಗ್ತಿತ್ತು. ಆದ್ರೆ ಎಲೆಕ್ಟ್ರಿಕ್ ಬಸ್ಗಳು ಪ್ರತಿ ಕಿ.ಮೀ