ಬಿಎಂಟಿಸಿ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾರೆ. ಬಿಎಂಟಿಸಿ ಸಿಬ್ಬಂದಿ ರಂಗನಾಥ್ ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ಆತ್ಮ ಹತ್ಯೆಗೆ ಯತ್ನಿಸಿದ್ದು,ಆರ್ ಆರ್ ನಗರ ಬಿಎಂಟಿಸಿ ಘಟಕ ೨೧ ರಲ್ಲಿ ನಿರ್ವಾಹಕನಾಗಿ ರಂಗನಾಥ್ ಕಾರ್ಯನಿರ್ವಹಿಸುತ್ತಿದ್ದರು.