ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರದಲ್ಲಿ ಸ್ವಲ್ಪ ಏರಿಕೆ ಮಾಡಿದ್ದು, ಟಿಕೆಟ್ ದರ ರೌಂಡ್ ಫಿಗರ್ ಮಾಡಿರುವುದಾಗಿ ಬಿಎಂಟಿಸಿ ಬಸ್ ನಿರ್ವಾಹಕರು ಮಾಹಿತಿ ನೀಡಿದ್ದಾರೆ.17 ರೂಪಾಯಿ ಇದ್ದ ಟಿಕೆಟ್ ದರ 20 ರೂ.ಗೆ , 19 ರೂಪಾಯಿ ಇದ್ದ ಟಿಕೆಟ್ ದರ 20ರೂಗೆ , 23 ರೂಪಾಯಿ ಇದ್ದ ಟಿಕೆಟ್ ದರ 25ರೂ.ಗೆ ಏರಿಕೆಯಾಗಿದೆ. ಚಿಲ್ಲರೆ ಸಮಸ್ಯೆಯಾಗದಂತೆ ಟಿಕೆಟ್ ದರ ಏರಿಕೆಯಾಗಿದೆ. ಆದರೆ ಎಂದಿನಂತೆ 70ರೂ.ನ ದಿನದ ಪಾಸ್