ಬೆಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ನಾಳೆ ಬಿಎಂಟಿಸಿ ಸಾರಿಗೆ ನೌಕರರು ಮತ್ತೆ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಸಾರಿಗೆ ನೌಕರರಿಗೆ ಅರ್ಧ ಸಂಬಳ ನೀಡದ್ದಾರೆ. ಅಲ್ಲದೇ ಮುಷ್ಕರದ ಬಳಿಕ ನೌಕರಿರಿಗೆ ಕಿರುಕುಳ ನೀಡಿದ್ದು, ಕೆಲಸ ಕೊಡದೇ ಮನೆಗೆ ಕಳುಹಿಸಲಾಗುತ್ತು. ಈ ಹಿನ್ನಲೆಯಲ್ಲಿ ನಾಳೆ ಬಿಎಂಟಿಸಿ ಕಚೇರಿ ಸಾರಿಗೆ ನೌಕರರು ಎದುರು ಪ್ರತಿಭಟನೆ ನಡೆಸಲಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ಕೊಟ್ರೂ ಮತ್ತೆ ಅದೇ ಕ್ಯಾತೆ ತೆಗೆದ ಕಾರಣ ಸಾರಿಗೆ