ಲಾಕ್ ಡೌನ್ ನಿಂದ ರಸ್ತೆಗಿಳಿಯದೇ ನಷ್ಟದಲ್ಲಿದ್ದ ಬಿಎಂಟಿಸಿ ಅನ್ ಲಾಕ್ ಆಗಿ ರಸ್ತೆಗಿಳಿಯುತ್ತಿದ್ದಂತೆ ಪ್ರಯಾಣ ದರ ಏರಿಸುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.