ಪ್ರಶ್ನೆ: ನನ್ನ ತಂದೆ-ತಾಯಿಗೆ ನಾನೊಬ್ಬಳೇ ಮುದ್ದಿನ ಮಗಳು. ತುಂಬಾ ಚೆನ್ನಾಗಿ, ಮುದ್ದು ಮಾಡಿ ಬೆಳೆಸಿದ್ದಾರೆ ನನ್ನನ್ನು. ಈಗೀಗ ಎಲ್ರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳಿವೆ. ಆದರೆ ನಾನು ಎಷ್ಟೇ ಕೇಳಿದರೂ ಅದರಿಂದ ಸಮಯ ಹಾಳಾಗುತ್ತೆ. ಬೇಡ ಅಂತ ಮನೆಯಲ್ಲಿ ನನಗೆ ಫೋನ್ ಕೊಡಿಸಲೇ ಇಲ್ಲ.ಆದರೆ ಗೆಳತಿಯರು ದೊಡ್ಡದಾದ ಫೋನ್ ಗಳಲ್ಲಿ ವಾಟ್ಸಾಫ್, ಚಾಟ್, ವಿಡಿಯೋ ಕಾಲಿಂಗ್ ಮಾಡುತ್ತಾ ಲವರ್ ಗಳ ಹರಟೆ ಹೊಡೆಯುತ್ತಿರುವುದನ್ನು ನೋಡಿ ನನಗೂ ಹೊಟ್ಟೆ ಉರಿದುಕೊಳ್ಳುವಂತಾಗಿತ್ತು. ಈ