Widgets Magazine

ಬೈಕ್ ಗೆ ಬೊಲೆರೊ ಡಿಕ್ಕಿ; ಸ್ಥಳದಲ್ಲೇ ಸಾವನಪ್ಪಿದ ಬೈಕ್ ಸವಾರ

ಬಾಗಲಕೋಟೆ| pavithra| Last Modified ಶುಕ್ರವಾರ, 14 ಫೆಬ್ರವರಿ 2020 (11:16 IST)
ಬಾಗಲಕೋಟೆ : ಬೊಲೆರೊ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬಾಗಲಕೋಟೆ ನವನಗರದ 83ನೇ ಸೆಕ್ಟರ್ ನಲ್ಲಿ ನಡೆದಿದೆ.


ಸಂಜಯ್ ಕೊಳ್ಳಿ(18) ಮೃತಪಟ್ಟ ಬೈಕ್ ಸವಾರ.  ಬಾಗಲಕೋಟೆ ನವನಗರದ 83ನೇ ಸೆಕ್ಟರ್ ನಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಬೊಲೆರೊ ಪಲ್ಟಿಯಾಗಿ ಬಿದ್ದಿದೆ, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ.


ನವನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ  ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :