ಚೀನಾದ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುತ್ತಿರುವಾಗಲೇ ಭಾರತ – ಚೀನಾ ಗಡಿಯಲ್ಲಿ ವಾತಾವರಣ ಕಾವೇರಿದೆ. ಈ ನಡುವೆ ಭಯೋತ್ಪಾದಕರ ಹಾವಳಿ ಶುರುವಾಗಿದೆ. ಭಾರತ – ಪಾಕಿಸ್ತಾನ ಹಾಗೂ ಭಾರತ – ನೇಪಾಳ ಗಡಿಗಳ ಮೂಲಕ ಭಯೋತ್ಪಾದಕರು ಗಡಿ ನುಸುಳಲು ಯತ್ನಮುಂದುವರಿಸಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹುನ್ನಾರ ನಡೆಸುತ್ತಿದ್ದಾರೆ. ಹೀಗಂತ ಗುಪ್ತಚರ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿದ್ದಾರೆ.ಪಾಕ್ ನ ಐಎಸ್ ಐ ತಾಲಿಬಾನ್, ಜೈಷ್ ಸಂಘಟನೆಗಳ ಭಯೋತ್ಪಾದಕರು