ಮಹಾರಾಷ್ಟ್ರದಲ್ಲಿ ಧಾರಕಾರ ಮಳೆ ಸುರಿಯುತ್ತಿರೋದು ಗಡಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಂದಿಟ್ಟಿದೆ. ಏತನ್ಮಧ್ಯೆ 150ಕ್ಕೂ ಹೆಚ್ಚು ಮನೆಗಳು ಗಡಿ ಜಿಲ್ಲೆಯಲ್ಲಿ ನೆಲಕಚ್ಚಿದ್ದು ಜನತೆಯನ್ನು ಹೈರಾಣಾಗಿಸಿದೆ.ಬೆಳಗಾವಿಯ ಖಾನಾಪುರದಲ್ಲಿ ಮಳೆರಾಯನ ಆರ್ಭಟಕ್ಕೆ 139 ಕ್ಕೂ ಅಧಿಕ ಮನೆಗಳ ಗೋಡೆ ಕುಸಿತಗೊಂಡಿವೆ.ಖಾನಾಪುರ ತಾಲೂಕಿನ ಮಲಪ್ರಭೆಯ ಉಗಮ ಸ್ಥಾನದ ಸುತ್ತಲೂ ಹಾಗೂ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಸೇತುವೆಗಳ ಜಲಾವೃತಗೊಂಡಿವೆ. ಗದ್ದೆಗಳು ಮುಳುಗಡೆಗೊಂಡಿವೆ. ಈವರೆಗೆ ಬರೋಬ್ಬರಿ 139ಕ್ಕೂ ಅಧಿಕ ಮನೆಗಳ