ಮೈಸೂರು : ಕಾಂಗ್ರೆಸ್, ಜೆಡಿಎಸ್ ಪಕ್ಷಗಳೆರಡೂ ಮುಳುಗ್ತಿರುವ ಹಡಗುಗಳು. ಉಪಚುನಾವಣೆಯಲ್ಲೂ ಜನರು ಅವರನ್ನು ತಿರಸ್ಕರಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡದ ಅವರು, ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಬೇಕು ಎಂದು ಹೇಳುತ್ತಾರೆ. ದಿನೇಶ್ ಗುಂಡೂರಾವ್ ಮೈತ್ರಿ ಬೇಡವೆಂದು ಹೇಳುತ್ತಾರೆ. ಜೆಡಿಎಸ್ ಪಕ್ಷದಲ್ಲೀ ಅದೇ ಪರಿಸ್ಥಿತಿ ಇದೆ ಎಂದ ಅವರು, ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ. ತಾನು ಪಕ್ಷಾಂತರದಲ್ಲಿ ನಿಸ್ಸೀಮ, ಬೇರೆಯವ್ರಿಗೆ ಬುದ್ದಿ ಹೇಳ್ತಾರೆ. ಅವರು ಜೆಡಿಎಸ್ ಗೆ