ಚಿನ್ನದ ವ್ಯಾಪಾರಿಯಿಂದ ಸುಲಿಗೆ ಆರೋಪ ಓರ್ವ ಪಿ.ಎಸ್.ಐ ಹಾಗೂ ಎ.ಎಸ್.ಐ ಸಸ್ಪೆಂಡ್ ಮಾಡಲಾಗಿದೆ.ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ PSI ಅಶೋಕ್ ಠಾಕೂರ್, ಹಾಗೂ ASI ರಮೇಶ್ ಸಸ್ಪೆಂಡ್ ಆಗಿದ್ದು,ಹಲಸೂರು ಗೇಟ್ ಎಸಿಪಿ ನಾರಾಯಣಸ್ವಾಮಿಯಿಂದ ತನಿಖೆ ಆರಂಭಿಸಿದ್ದಾರೆ.ಡಿಸೆಂಬರ್ 03 ರಂದು ತನ್ನ ಜ್ಯುವೆಲ್ಲರಿ ಶಾಪ್ ಗೆ ಚಿನ್ನ ಕೊಂಡೊಯ್ತಿದ್ದ ಚಿನ್ನದ ವ್ಯಾಪಾರಿಯನ್ನ ಎಲ್ಲಾ ದಾಖಲೆಯಿದ್ರು ಚಿನ್ನದ ಬ್ಯಾಗ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಠಾಣೆಗೆ ಕರೆದೊಯ್ದರು ಠಾಣೆ ದಾಖಲಾತಿ ಬುಕ್ ನಲ್ಲಿ ಎಂಟ್ರಿ ಮಾಡಿರಲಿಲ್ಲ.ಡಿಸೆಂಬರ್