ಮುಂಬೈ : ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ 30 ವರ್ಷದ ಬಾಕ್ಸಿಂಗ್ ತರಬೇತುದಾರ ಮಾನಭಂಗ ಎಸಗಿದ ಘಟನೆ ಮುಂಬೈನ ಮುಲುಂಡ್ ಕ್ಲಬ್ ನಲ್ಲಿ ನಡೆದಿದೆ.