ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಬೆತ್ತದಿಂದ ಹೊಡೆದ ಘಟನೆ ನಡೆದಿದೆ. ಒಂದನೇ ತರಗತಿ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.